ಸ್ಯಾಂಡಲ್ ವುಡ್ ನಟಿ ರಾಧಿಕಾ ನಾರಾಯಣ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಧಾರಾವಾಹಿಯೊಂದರಲ್ಲಿ ರಾಧಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ರಾಧಿಕಾ ಸಿನಿಮಾ ಬಿಟ್ಟು ಟಿವಿಯಲ್ಲಿ ಬ್ಯುಸಿಯಾದ್ರಾ ಅಂತ ಯೋಚಿಸಬೇಡಿ. ರಾಧಿಕಾ ನಟಿಸುತ್ತಿರುವುದು ಅತಿಥಿ ಪಾತ್ರದಲ್ಲಿ.<br />#RadhikaNaryan #Rangitaranga <br /> Actress Radhika Narayan enter to Small screen. Radhika Narayan will playing cameo role in Kannada Serial.